ಬಾಲ್ಯದ ನೆನಪುಗಳು.

ಅಳಿಸಲಾಗದ ,ಮರೆಯಲಾಗದ ದಿನಗಳವು ಎಂದೆಂದಿಗೂ.ಹಂಚಿ ತಿನ್ನುತಾ, ಹರಟೆ ಹೊಡೆಯುತಾ ಸಂಜೆಯ ಗಂಟೆ ಬಾರಿಸಿದಂತೆ ಓಡೋಡಿ ಬಸ್ಸಿಗೆ ಕಾಯ್ದು ಗೆಳತಿಯರೊಡನೆ ಸೀಟಿಗಾಗಿ ತುಸು ಜಗಳವಾಡಿ ಮತ್ತೆ ಒಬ್ಬರಿಗೊಬ್ಬರು ಅಂಟಿ ಕುಳಿತು ಕಡಲೆಕಾಯಿ ತಿನ್ನುವಷ್ಟರಲಿ ನಮ್ಮೂರಿನ ಸ್ಟಾಪ್ ಬಂದು ಕಂಡಕ್ಟರ್ ವಿಷಲ್ ಹೊಡೆದೊಡನೆ ಒಬ್ಬರಮೇಲೊಬ್ಬರ ಮೇಲೆ ಬಿದ್ದು ಇಳಿದು ಮ್ಯಾರತಾನ್ ಓಟದಲಿ ಮನೆಸೇರುವೆವು ಎಂತಹ ಸ್ವಚ್ಚಂದದ ಬಾಲ್ಯ.ಮತ್ತೆ ಬರದು ಆದಿನಗಳು ಬರೀ ನೆನಪು ಮಾತ್ರ.

Read More ಬಾಲ್ಯದ ನೆನಪುಗಳು.